info@punarnavatrust.com
+91 9986744700

ರಾಜೀವಿ ನಾರಾಯಣ್

ಸಹ ಶಿಕ್ಷಕಿ ಸ.ಹಿ.ಪ್ರಾ.ಶಾಲೆ ಅಡ್ಪಂಗಾಯ ಸುಳ್ಯ

ಪುನರ್ನವ ಟ್ರಸ್ಟ್ ನ ಕಾರ್ಯವೈಖರಿಯನ್ನು ಪ್ರಾರಂಭದಿಂದಲೇ ಬಹಳ ಹತ್ತಿರದಿಂದ ಬಲ್ಲವಳು ನಾನು. ಟ್ರಸ್ಟ್ ಪದಾಧಿಕಾರಿಗಳ ಸಾಮಾಜಿಕ ಕಳಕಳಿ ಶ್ಲಾಘನೀಯ. ಕಳೆದ ಶೈಕ್ಷಣಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಶಾಲೆಯ ತಳಮಟ್ಟದ ವಿದ್ಯಾರ್ಥಿಗಳಿಗೂ ಶೈಕ್ಷಣಿಕ ಪರಿಕರಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನೂ ನಮ್ಮಂತಹ ಅನೇಕ ಅಧ್ಯಾಪಿಕೆಯರ ಹೊಣೆಗಾರಿಕೆಯನ್ನು ಹೆಚ್ಚಿಸಿದ್ದಾರೆ. ‘ಬಾಳಿಗೊಂದು ಬೆಳಕು’ ಎಂಬ ಸಂದೇಶದೊಂದಿಗೆ ಸಾಗುತ್ತಿರುವ ನಿಮ್ಮ ಕಾರ್ಯ ಹಲವರ ಬಾಳಿಗೆ ಬೆಳಕಾಗಲಿ ಎಂಬ ಶುಭಹಾರೈಕೆ ನಮ್ಮದು.

Projects

Every year the trust distributes school kit for underprivileged students for rural Government schools. School kit includes below items- Books...

Thought of the day

A good name is better than riches.-Your good reputation is worth more than money.

A fool and his money are soon parted.-Stupid people spend their money carelessly and soon become poor.

We are born creative. We are then educated out of it.-Sir Ken Robinson

The roots of education are bitter, but the fruit is sweet.-Aristotle

All clouds bring not rain.-Don’t judge things by appearances.